ಎರಡನೇ ಸಲ ( : ) , ಗುರುಪ್ರಸಾದ್ ನಿರ್ದೇಶಿಸಿರುವ , ಯೋಗೇಶ್ ನಾರಾಯಣ್ ನಿರ್ಮಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ನಾಯಕನಾಗಿ ಧನಂಜಯ್, ನಾಯಕಿಯಾಗಿ ಸಂಗೀತ ಭಟ್ ನಟಿಸಿದ್ದಾರೆ, ಪ್ರಮುಖ ಪೋಷಕ ಪಾತ್ರದಲ್ಲಿ ಲಕ್ಷ್ಮಿ ಅಭಿನಯಿಸಿದ್ದಾರೆ. ಅನೂಪ್ ಸೀಲಿನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಮೊದಲ ಟ್ರೈಲರ್ ಜನವರಿ 2017 ರಲ್ಲಿ ಬಿಡುಗಡೆಯಾಯಿತು, ನಂತರ ಚಿತ್ರ 3 ಮಾರ್ಚ್ 2017 ಕ್ಕೆ ಬಿಡುಗಡೆಯಾಯಿತು. == ==